ಹೇಗಿದೆ ನೋಡಿ ಮನೋರಂಜನ್ ಚಿಲಂ ಲುಕ್ ..!! | Filmibeat Kannada

2018-06-12 1,188

ಮನೋರಂಜನ್ ರವಿಚಂದ್ರನ್ ಬೃಹಸ್ಪತಿ ಸಿನಿಮಾ ನಂತರ ಈಗ ಚಿಲಂ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ . ಚಿಲಂ ಚಿತ್ರದಲ್ಲಿ ಮನೋರಂಜನ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
After bruhaspathi Manoranjan ravichandran is busy in Chilam movie. His look from the movie has got released and he looks amazingly hot in the picture holding a gun